ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಸ್ಥಾನ, ಸಾಸಲು
Sri Someshwara and Shambulingeshwara Temple, Sasalu
ಸ್ಥಳ : ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಸ್ಥಾನ, ಸಾಸಲು
ಜಿಲ್ಲೆ: ಮಂಡ್ಯ ಜಿಲ್ಲೆ
ವಿಳಾಸ : ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಸ್ಥಾನ, ಸಾಸಲು , ಕೆ.ಆರ್.ಪೇಟೆ ತಾಲ್ಲೂಕು , ಮಂಡ್ಯ ಜಿಲ್ಲೆ, ಕರ್ನಾಟಕ- 571423
ಸಮಯ : 7:00 AM - 1:00 PM - 2:00 PM - 6:00 PM
ಬಾಗಿಲು ಮುಚ್ಚುವ ಸಮಯ - 7:00 PM - 7:30 PM
ದೂರ : ಶ್ರವಣಬೆಳಗೊಳದಿಂದ 8 ಕಿಮೀ
ಮಂಡ್ಯದಿಂದ 81 ಕಿ.ಮೀ
ಮೈಸೂರಿನಿಂದ 74 ಕಿ.ಮೀ
ಹಾಸನದಿಂದ 59 ಕಿ.ಮೀ
ಬೆಂಗಳೂರಿನಿಂದ 151 ಕಿ.ಮೀ
ಭೇಟಿ ನೀಡಲು ಉತ್ತಮ ಸಮಯ : ವರ್ಷ ಪೂರ್ತಿ
ಸಾರಿಗೆ ಆಯ್ಕೆಗಳು : ಬಸ್ /ಕ್ಯಾಬ್
ಪ್ರವೇಶ : ಉಚಿತ
ಹತ್ತಿರದ ಸ್ಥಳಗಳು : ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಗೋವಿಂದನಹಳ್ಳಿ, ಹೇಮಗಿರಿ ಜಲಪಾತ, ಬ್ರಹ್ಮೇಶ್ವರ ದೇವಾಲಯ, ಕಿಕ್ಕೇರಿ, ಶ್ರವಣಬೆಳಗೊಳ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಧನುಷ್ಕೋಟಿ, ಯೋಗ ನರಸಿಂಹ ಸ್ವಾಮಿ ದೇವಾಲಯ , ನಂಬಿ ನಾರಾಯಣ ದೇವಸ್ಥಾನ, ರಾಯ ಗೋಪುರ, ತೊಣ್ಣೂರು ಕೆರೆ
ದೇವಾಲಯದ ಇತಿಹಾಸ
ಶ್ರೀ ಕ್ಷೇತ್ರ ಸಾಸಲು ಕ್ರಿ.ಶ 1043 ರ ಇಸವಿ ಹೊಯ್ಸಳರ ತ್ರಿಭುವನ ವತ್ಸಲ ಎಂಬ ಬಿರುದಿನ ರಾಜನ ಕಾಲದಲ್ಲಿ ಸ್ಥಾಪಿತವಾದ ಸುಮಾರು 973 ವರ್ಷಗಳ ಇತಿಹಾಸವಿರುವ ಐತಿಹಾಸಿಕ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುತ್ತದೆ. ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ಉದ್ಬವ ಲಿಂಗದ ದೇವಸ್ಥಾನಗಳು. ಬಯಲು ಸೀಮೆಯ ಸುಬ್ರಹ್ಮಣ್ಯ ಚರ್ಮ ವ್ಯಾಧಿಯು ಪರಿಹಾರವಾಗುವ ಕೊಳದ (ಕಲ್ಯಾಣಿ) ನೀರು, ಹಾವು ಕಚ್ಚಿದವರಿಗೆ ರಕ್ಷಿಸುವ ವಿಭೂತಿ ಪ್ರಸಾದ ಶಿವಲಿಂಗದ ಮುಂಭಾಗ ಜೋಡಿ ಬಸವಗಳು ಭೈರವ ರಾಜರು ಶಿವ ಪಾರ್ವತಿಯ ಜೊತೆಯಲ್ಲಿ ಕೈಲಾಸಕ್ಕೆ ಹೋದಾಗ ಮೇಲ್ಮುಖವಾಗಿ ಕೈಲಾಸ ನೋಡುತ್ತಿರುವ ಬಸವನ ಮೂರ್ತಿ ಇರುವ ಕಾರಣದಿಂದ ಶ್ರೀ ಕ್ಷೇತ್ರವು ಪ್ರಸಿದ್ದಿಯಾಯಿತು.
ಚರ್ಮ ಸಂಬಂಧಿ ಸಮಸ್ಯೆಗಳು ಪರಿಹಾರ
ಸಾಸಲು ಶ್ರೀ ಶಂಬುಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಶಂಬುಲಿಂಗೇಶ್ವರ ದೇವರ ಆಶೀರ್ವಾದ ಪಡೆಯಲು ರಾಜ್ಯ ಮತ್ತು ದೇಶದ ಎಲ್ಲೆಡೆಯಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಚರ್ಮದ ಸಮಸ್ಯೆ ಇರುವವರು ಪವಿತ್ರ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಕಲ್ಯಾಣಿಯಲ್ಲಿ ಸ್ನಾನ ಮಾಡಿದವರಿಗೆ ಚರ್ಮ ಸಂಬಂಧಿ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.ಸಾಸಲು ತಲುಪುವುದು ಹೇಗೆ
ರೈಲು ಮೂಲಕ
ಹೊಳೆನರಸೀಪುರ ರೈಲು ಮಾರ್ಗ ನಿಲ್ದಾಣ (ಹೊಳೆ ನರಸೀಪುರದ ಹತ್ತಿರ), ಹಾಸನ ಜಂಕ್ಷನ್ ರೈಲು ಮಾರ್ಗ ನಿಲ್ದಾಣ (ಹಾಸನದ ಹತ್ತಿರ) ಪಟ್ಟಣಗಳಿಂದ ಸಮೀಪದಿಂದ ತಲುಪಬಹುದಾದ ರೈಲು ಮಾರ್ಗ ನಿಲ್ದಾಣಗಳಾಗಿವೆ.ರಸ್ತೆ ಮೂಲಕ
ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ನಗರಗಳು ರಸ್ತೆ ಸಂಪರ್ಕ ಹೊಂದಿರುವ ಸಾಸಲು ಪಟ್ಟಣಗಳಿಗೆ ಸಮೀಪದಲ್ಲಿದೆ.Location
Label List
Arakalagudu
(3)
Arasikere
(8)
Attigundi
(1)
Belur
(4)
Bhagamandala
(1)
Bindiga
(1)
Chamarajanagar
(5)
Channarayapatna
(1)
Chikmangalore
(16)
Coorg
(15)
Dakshina kannada
(1)
Gundlupete
(2)
Hanur
(1)
Hassan
(26)
Hirekolale
(1)
Holenarasipura
(2)
Hosanagara
(2)
K.R.Pete
(3)
Kadaba
(1)
Kadur
(1)
Kalasa
(2)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Mysore
(21)
Nagamangala
(1)
Nagarahole
(1)
Nagenahalli
(2)
Pandaravalli
(1)
Pandavapura
(9)
Periyapatna
(1)
Sagara
(9)
Sakaleshpura
(3)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Tirthahalli
(6)
Tumkur
(8)
Turuvekere
(2)
Udupi
(1)
Yelandur
(1)
Post a Comment
Post a Comment