ಹಾಲುವಾಗಿಲು ವಾಟರ್ ಫಾಲ್ಸ್
Haluvagilu Water Falls
ಹಾಲ್ ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯಕ್ಕೆ ಮನಸೋಲದವರಿಲ್ಲ. ಹೌದು ತನ್ನ ಸೌಂದರ್ಯದಿಂದಲೇ ಮೋಡಿ ಮಾಡಿರುವ ಈ ಹಾಲುವಾಗಿಲು ಫಾಲ್ಸ್ ಹಾಸನ ಜಿಲ್ಲಾ ಕೇಂದ್ರದಿಂದ 8 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಯ ಸ್ಥಳೀಯರು ಇದನ್ನು ‘ಹಾಲುವಾಗಿಲು ಕಟ್ಟೆ’ ಎಂದು ಕರೆಯುತ್ತಾರೆ. ಕೆಲವರು ಹಾಲುವಾಗಿಲು ಜಲಪಾತ ಎಂದು ಕರೆಯುತ್ತಾರೆ. ಫ್ಯಾಮಿಲಿ ಮೆಂಬರ್ಸ್, ಫ್ರೆಂಡ್ಸ್ ಸಮಯ ಕಳೆಯಲು ಸುಂದರ ಸ್ಥಳವಾಗಿದೆ.
ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನ ಪ್ರದರ್ಶಿಸುವುದರ ಮೂಲಕ ಹಾಲುವಾಗಿಲು ಜಲಪಾತವು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಈ ಜಲಪಾತದ ಸೌಂದರ್ಯಕ್ಕೆ ಮನ ಸೋಲದವರಿಲ್ಲ.
ನೀರಿನಲ್ಲಿ ಆಟವಾಡಲು ಮತ್ತು ಛಾಯಾಗ್ರಹಣಕ್ಕೆ ಸೂಕ್ತ ಸ್ಥಳ. ಸ್ಥಳೀಯರು ಕೊರಾಕಲ್ ಮತ್ತು ಬಲೆಗಳನ್ನು ಬಳಸಿ ಮೀನುಗಾರಿಕೆ ಮಾಡುತ್ತಾರೆ.
ಜಲಪಾತದ ಹತ್ತಿರ ವಿಶಾಲವಾದ ಜಾಗವಿರುವುದರಿಂದ ವಾಹನ ಪಾರ್ಕಿಂಗ್‌ಗೆ ಯಾವುದೇ ಸಮಸ್ಯೆ ಇಲ್ಲ.
ತಲುಪುವುದು ಹೇಗೆ
ರೈಲು ಮಾರ್ಗದ ಮೂಲಕ
ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.
ರಸ್ತೆ ಮಾರ್ಗದ ಮೂಲಕ
ಹಾಸನವು ಬೆಂಗಳೂರು ,ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರಿನಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ .
ಹತ್ತಿರದ ಸ್ಥಳಗಳು
ಶೆಟ್ಟಿಹಳ್ಳಿ ಚರ್ಚ್
ಬೇಲೂರು
ಹಳೇಬೀಡು
ಸಕಲೇಶಪುರ
ಗೊರೂರು
GET LOCATION 👇👇
click here to get Hassan to Haluvagilu water falls
Label List
Arakalagudu
(3)
Arasikere
(8)
Attigundi
(1)
Belur
(4)
Bhagamandala
(1)
Bindiga
(1)
Chamarajanagar
(5)
Channarayapatna
(1)
Chikmangalore
(16)
Coorg
(15)
Dakshina kannada
(1)
Gundlupete
(2)
Hanur
(1)
Hassan
(26)
Hirekolale
(1)
Holenarasipura
(2)
Hosanagara
(2)
K.R.Pete
(3)
Kadaba
(1)
Kadur
(1)
Kalasa
(2)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Mysore
(21)
Nagamangala
(1)
Nagarahole
(1)
Nagenahalli
(2)
Pandaravalli
(1)
Pandavapura
(9)
Periyapatna
(1)
Sagara
(9)
Sakaleshpura
(3)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Tirthahalli
(6)
Tumkur
(8)
Turuvekere
(2)
Udupi
(1)
Yelandur
(1)
Post a Comment
Post a Comment