ಹೇಮಾವತಿ ಅಣೆಕಟ್ಟು, ಗೊರೂರು
GORUR HEMAVATHI DAM , HASSAN DISTRICT
ಹೇಮಾವತಿ ಅಣೆಕಟ್ಟನ್ನು ಕಾವೇರಿ ನದಿಯ ಪ್ರಮುಖ ಉಪನದಿಯಾದ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟು ಹಾಸನ ನಗರದ ಸಮೀಪವಿರುವ ಗೊರೂರಿನಲ್ಲಿದೆ 1979ರಲ್ಲಿ ನಿರ್ಮಿಸಲಾದ ಈ ಜಲಾಶಯವು ಕುಡಿಯುವ ಮತ್ತು ಇತರ ಉದ್ದೇಶಗಳಿಗಾಗಿ ಮತ್ತು ಹತ್ತಿರದ ಹಳ್ಳಿಗಳ ಕೃಷಿ ಭೂಮಿಗೆ ನೀರಾವರಿಗಾಗಿ ನೀರು ಸರಬರಾಜು ಮಾಡುವ ಬಹು ಉದ್ದೇಶಗಳನ್ನು ಪೂರೈಸುತ್ತಿದೆ. 2810 ಚದರ ಕಿ. ಮೀ ಜಲಾನಯನ ಪ್ರದೇಶವನ್ನು ಒಳಗೊಂಡಿರುವ ಒಂದು ದೊಡ್ಡ ಜಲಾಶಯವಾಗಿದೆ. 4692 ಮೀಟರ್ ಉದ್ದ ಮತ್ತು 58.5 ಮೀಟರ್ ಎತ್ತರವಿರುವ ಜಲಾಶಯವು 1050.63 mcm ಒಟ್ಟು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಜಲಾಶಯವು 6 ದೊಡ್ಡ ರೇಡಿಯಲ್ ಸ್ಪಿಲ್ವೇ ಗೇಟ್ ಗಳನ್ನು ಹೊಂದಿದೆ.
ಗೊರೂರು ತಲುಪುವುದು
ಹಾಸನದಿಂದ 24 ಕಿಲೋಮೀಟರ್ ದೂರದಲ್ಲಿದ್ದು ಸರ್ಕಾರಿ ಬಸ್ಸುಗಳ ಮೂಲಕ ಅಥವಾ ಸ್ವಂತ ವಾಹನದಲ್ಲಿ ಸುಲಭವಾಗಿ ತಲುಪಬಹುದು.
ಮೈಸೂರಿನಿಂದ ಗೊರೂರಿಗೆ 102 ಕಿ.ಮೀ ಇದೆ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು
ಹಾಸನದಲ್ಲಿ ರೈಲು ನಿಲ್ದಾಣ ಇರುವುದರಿಂದ ಬೆಂಗಳೂರು ,ಮೈಸೂರು ,ಹುಬ್ಬಳ್ಳಿ ,ಶಿವಮೊಗ್ಗ ,ಮಂಗಳೂರು ಕಡೆಯಿಂದ ಬರುವವರು ಹಾಸನಕ್ಕೆ ಬಂದು ರಸ್ತೆ ಮಾರ್ಗದ ಮೂಲಕ ಈ ಸ್ಥಳವನ್ನು ತಲುಪಬಹುದು.
ಮೈಸೂರಿನಿಂದ ಗೊರೂರಿಗೆ 102 ಕಿ.ಮೀ ಇದೆ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು
ಹಾಸನದಲ್ಲಿ ರೈಲು ನಿಲ್ದಾಣ ಇರುವುದರಿಂದ ಬೆಂಗಳೂರು ,ಮೈಸೂರು ,ಹುಬ್ಬಳ್ಳಿ ,ಶಿವಮೊಗ್ಗ ,ಮಂಗಳೂರು ಕಡೆಯಿಂದ ಬರುವವರು ಹಾಸನಕ್ಕೆ ಬಂದು ರಸ್ತೆ ಮಾರ್ಗದ ಮೂಲಕ ಈ ಸ್ಥಳವನ್ನು ತಲುಪಬಹುದು.
ಹತ್ತಿರದ ಸ್ಥಳಗಳು
ಹಾಸನಾಂಬ ದೇವಾಲಯ
ರಾಮನಾಥಪುರ
ರುದ್ರಪಟ್ಟಣ
ಹ್ಯಾಂಗಿಂಗ್ ಬ್ರಿಜ್ ಕೊಣನೂರು
ಶ್ರೀ ರಂಗಸ್ವಾಮಿ ದೇವಸ್ಥಾನ ಕೋನಾಪುರ
ಶೆಟ್ಟಿಹಳ್ಳಿ ಚರ್ಚ್
ಬೇಲೂರು
ಹಳೇಬೀಡು
ಶ್ರವಣಬೆಳಗೊಳ
ಕುಶಾಲನಗರ
ಮಡಿಕೇರಿ
ರಾಮನಾಥಪುರ
ರುದ್ರಪಟ್ಟಣ
ಹ್ಯಾಂಗಿಂಗ್ ಬ್ರಿಜ್ ಕೊಣನೂರು
ಶ್ರೀ ರಂಗಸ್ವಾಮಿ ದೇವಸ್ಥಾನ ಕೋನಾಪುರ
ಶೆಟ್ಟಿಹಳ್ಳಿ ಚರ್ಚ್
ಬೇಲೂರು
ಹಳೇಬೀಡು
ಶ್ರವಣಬೆಳಗೊಳ
ಕುಶಾಲನಗರ
ಮಡಿಕೇರಿ
Location
Label List
Arakalagudu
(3)
Arasikere
(8)
Attigundi
(1)
Belur
(4)
Bhagamandala
(1)
Bindiga
(1)
Chamarajanagar
(5)
Channarayapatna
(1)
Chikmangalore
(16)
Coorg
(15)
Dakshina kannada
(1)
Gundlupete
(2)
Hanur
(1)
Hassan
(26)
Hirekolale
(1)
Holenarasipura
(2)
Hosanagara
(2)
K.R.Pete
(3)
Kadaba
(1)
Kadur
(1)
Kalasa
(2)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Mysore
(21)
Nagamangala
(1)
Nagarahole
(1)
Nagenahalli
(2)
Pandaravalli
(1)
Pandavapura
(9)
Periyapatna
(1)
Sagara
(9)
Sakaleshpura
(3)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Tirthahalli
(6)
Tumkur
(8)
Turuvekere
(2)
Udupi
(1)
Yelandur
(1)
Post a Comment
Post a Comment