ಶ್ರೀ ರಂಗನಾಥಸ್ವಾಮಿ ಗುಡಿ (ಕೋನಾಪುರ)

Shri Ranganathaswami Gudi (Konapura)

 ಹೆಚ್ಚು ತಿಳಿದಿಲ್ಲದ ಸ್ಥಳ - ಇದು ಗೊರೂರು ಅಣೆಕಟ್ಟಿನಿಂದ ಕೇವಲ 2   ಕಿ.ಮೀ, ರಾಮನಾಥಪುರದಿಂದ 29 ಕಿ.ಮೀ ಮತ್ತು ಕರ್ನಾಟಕದ ಹಾಸನದಿಂದ 25 ಕಿ.ಮೀ ದೂರದಲ್ಲಿದೆ.

ಅಣೆಕಟ್ಟು ನಿರ್ಮಿಸಿದ ನಂತರ ಹೇಮಾವತಿ ಹಿನ್ನೀರಿನ ಈ ಪ್ರದೇಶವು ಒಂದು ದ್ವೀಪವಾಗಿ ಬದಲಾಗಿದೆ. ಕೆಲವು ವರ್ಷಗಳ ಹಿಂದೆ ಈ ದ್ವೀಪಕ್ಕೆ ಹೋಗಲು ಸಣ್ಣ ರಸ್ತೆಯನ್ನು ನಿರ್ಮಿಸಲಾಗಿದೆ.ಹೆಚ್ಚಿಗೆ ಯಾರಿಗೂ ತಿಳಿದಿಲ್ಲದ  ಮರೀಚಿಕೆಯಂತೆ ಇರುವಂತ ಈ ಸ್ಥಳವು ರುದ್ರ ರಮಣೀಯವಾಗಿದೆ. ಸೂರ್ಯಾಸ್ತವನ್ನು ವೀಕ್ಷಿಸಲು ಮತ್ತು ಸಂಜೆ ಕಳೆಯಲು ಉತ್ತಮ ಸ್ಥಳ.

ಒಂದು ಬಾರಿಯಾದರೂ  ಭೇಟಿ ಮಾಡಲೇಬೇಕಾದಂತಹ ಅದ್ಭುತವಾದ ಸ್ಥಳ.

 ಹತ್ತಿರದ ಸ್ಥಳಗಳು 

ಹಾಸನಾಂಬ ದೇವಾಲಯ
ರಾಮನಾಥಪುರ
ರುದ್ರಪಟ್ಟಣ
ಹ್ಯಾಂಗಿಂಗ್ ಬ್ರಿಜ್ ಕೊಣನೂರು
ಶೆಟ್ಟಿಹಳ್ಳಿ ಚರ್ಚ್ 
ಬೇಲೂರು
ಹಳೇಬೀಡು
ಕುಶಾಲನಗರ
ಮಡಿಕೇರಿ

 LOCATION

Post a Comment