ಎಚ್ಚರ ಎಚ್ಚರ !ಇಂತಹ "ದುರ್ಬಲ ಪಾಸ್ ವರ್ಡ್" ಗಳ ಬಳಕೆಯಿಂದ ನಿಮ್ಮ ಡೇಟಾ ಲೀಕ್ ಆಗಬಹುದು!!
ಎಚ್ಚರ ಎಚ್ಚರ !ಇಂತಹ "ದುರ್ಬಲ ಪಾಸ್ ವರ್ಡ್" ಗಳ ಬಳಕೆಯಿಂದ ನಿಮ್ಮ ಡೇಟಾ ಲೀಕ್ ಆಗಬಹುದು!!
ಗುರುವಾರ 20 ನವೆಂಬರ್ 2025
ಸಾಮಾನ್ಯವಾಗಿ ಹೆಚ್ಚಿನ ಜನರು ತುಂಬಾ ಸುಲಭವಾಗಿ ಊಹಿಸಬಹುದಾದಂತಹ ಪಾಸ್ವರ್ಡ್ ಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ . ಸೈಬರ್ ಸೆಕ್ಯುರಿಟಿ ಅಧ್ಯಯನ ಪ್ರಕಾರ ಈ ವರ್ಷ ಡೇಟಾ ಉಲ್ಲಂಘನೆಯಲ್ಲಿ ಸೋರಿಕೆ ಸೋರಿಕೆಯಾದ ಎರಡು ಶತಕೋಟಿಗೂ ಹೆಚ್ಚು ಪಾಸ್ವರ್ಡ್ ಗಳನ್ನು ವಿಶ್ಲೇಷಿಸಿದೆ ಸಾಮಾನ್ಯವಾಗಿ ಬಳಸಲಾಗುವ ಪಾಸ್ವರ್ಡ್ ಗಳು 123456, 12345678 ಮತ್ತು 123456789 ಎಂಬ ಮೊದಲ ಮೂರು ಪಾಸ್ ವರ್ಡ್ ಗಳನ್ನು ಜಾಗತಿಕವಾಗಿ ಲಕ್ಷಾಂತರ ಖಾತೆಗಳು ಬಳಸಿವೆ ಎಂದು ವಿಶ್ಲೇಷಣೆಯು ಕಂಡು ಹಿಡಿದಿದೆ.
"admin","ಪಾಸ್ ವರ್ಡ್" ಮತ್ತು "12345" ಮತ್ತು "1234" ಅಂತ ಸರಳ ಸಂಖ್ಯಾ ಸಂಯೋಜನೆಗಳು ಸಹ ಅಗ್ರ ಹತ್ತು ಪಟ್ಟಿಯಲ್ಲಿ ಸೇರಿವೆ .
ಟಾಪ್ ಟೆನ್ ಹೆಚ್ಚು ಬಳಸಿದ ಪಾಸ್ ವರ್ಡ್ ಗಳು ಈ ಕೆಳಗಿನಂತಿವೆ.
1234
123456
12345678
123456789
admin
Aa123456
12345
ಪಾಸ್ ವರ್ಡ್
123
1234567890
Label List
Arakalagudu
(3)
Arasikere
(8)
Attigundi
(1)
Belur
(4)
Bhagamandala
(1)
Bindiga
(1)
Chamarajanagar
(5)
Channarayapatna
(1)
Chikmangalore
(16)
Coorg
(15)
Dakshina kannada
(1)
Gundlupete
(2)
Hanur
(1)
Hassan
(26)
Hirekolale
(1)
Holenarasipura
(2)
Hosanagara
(2)
K.R.Pete
(3)
Kadaba
(1)
Kadur
(1)
Kalasa
(2)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Medicine for diseases
(1)
Mysore
(21)
Nagamangala
(1)
Nagarahole
(1)
Nagenahalli
(2)
Pandaravalli
(1)
Pandavapura
(9)
Periyapatna
(1)
Sagara
(9)
Sakaleshpura
(3)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Tips for healthy life style
(1)
Tips for winter season
(1)
Tirthahalli
(6)
Tumkur
(8)
Turuvekere
(2)
Udupi
(1)
Vehicle fitness fees
(1)
Weak password
(1)
Yelandur
(1)

Post a Comment
Post a Comment